ಶ್ರೀ ರಾಘವೇಂದ್ರ ಗುರುಗಳ ವಿದ್ಯಾ ಮಠದಲ್ಲಿ ನಿತ್ಯವೂ ವೈಭವದಿಂದ ಪೂಜೆಗೊಳ್ಳುವ ಶ್ರೀ ನರಹರಿ ತೀರ್ಥರು ತಾವೇ ತಂದು ಶ್ರೀಮದಾಚಾರ್ಯರಿಗೆ ತಂದೊಪ್ಪಿಸಿದ ಶ್ರೀ ಬ್ರಹ್ಮದೇವರ ಕರಾರ್ಚಿತ ಶ್ರೀಮನ್ಮೂಲ ರಾಮಚಂದ್ರ ದೇವರ ಬಗ್ಗೆ ಶ್ರೀ ರಾಘವೇಂದ್ರ ಗುರುಗಳ ದಿವ್ಯ ಚರಿತ್ರೆಯಾದ , ರಾಯರಿಂದಲೇ ಅಂಕಿತ ಹಾಕಿಸಿಕೊಂಡ ಹೆಗ್ಗಳಿಕೆಗೆ ಪಾತ್ರವಾದ "ರಾಘವೇಂದ್ರ ವಿಜಯ" ದಲ್ಲಿನ ಮಾತುಗಳು.
ಗುರೊರ್ನಿಯೊಗಾದಧಿಗಮ್ಯ ರಾಜ್ಯಂ ಶಿಷ್ಯಸ್ತದೀಯೋ ನೃಹರಿವ್ರುತೀಂದ್ರ: ।
ಗಜೇಶ ಕೋಶಸ್ಥಿತ ರಾಮಮೂರ್ತಿಮ್ ಪೂರ್ಣಪ್ರಬೊಧಾಯ ಸಮಾರ್ಪಯತ್ತಾಂ।।
ಸಾ ಯತ್ರ ರಾಮಪ್ರತಿಮಾಸ್ತಿ ತತ್ರ ಚತು: ಪುಮರ್ಥೀ ಸತತಂ ಚಕಾಸ್ತಿ ।
ಆದಿತ್ಯ ಚೈವಂ ಗುರುಣೇವ ದತ್ತಾ ಮಾನರ್ಚಯತ್ತಾ ಮನಿಶಂ ಯಮೀಂದ್ರಃ ।।
ಅಂತೇ ವಸಂಸ್ತಸ್ಯ ಗುರೋರನೇನಾಸಭಾಜಯತ್ತಾಂ ಪ್ರತಿಮಾಂ ವಿತೀರ್ಣಾಂ ।
ಸಂವರ್ಧಯನ್ನಾದಿಮ ಸಂಪ್ರದಾಯಮನ್ಯೋಭವನ್ಮಾಧವ ಸಂಯಮೀಂದ್ರಃ ।।
..................................................

ಸಾ ರಾಮಚಂದ್ರ ಪ್ರತಿಮಾ ಜಯೀಂದ್ರಾತ್ ಸುಧೀಂದ್ರಯೋಗೀಂದ್ರಮಗಾತ್ಕ್ರಮೇಣ ।
ವಿಸ್ತೀರ್ಣ ಕೀರ್ತಿರ್ವಿಬಭಾವವನ್ಯಾಮ್ ವಿಖ್ಯಾತವಿದ್ವಜ್ಜನವಂದ್ಯಪಾದ: ।।