ಭಗವಾನ್ ವೇದವ್ಯಾಸರು ಮಾಡಿರುವ ಅಷ್ಟಾದಶ ಮಹಾ ಪುರಾನಗಳು ಎಲ್ಲರಿಗು ಗೊತ್ತಿರುವದೇ . ಅವುಗಳಲ್ಲಿ ಅನೇಕ ದೇವತೆಗಳ ಮಹಿಮೆಯನ್ನು ವರ್ಣಿಸುವ ಘಟನೆಗಳ ಚಿತ್ರಣ ಬರುವದು . ಅವುಗಳಲ್ಲಿ ಅಂದರೆ ಪುರಾಣಗಳಲ್ಲಿ 3 ವಿಧಗಳು 1) ಸಾತ್ವಿಕ 2) ರಾಜಸ 3) ತಾಮಸ ಎಂದು . ಇವುಗಳನ್ನು ವೇದಗಳನ್ನು ಅಧ್ಯಯನ ಮಾಡಿ ವೇದಗಳನ್ನೇ 4 ವಿಧಗಳಾಗಿ ವಿಂಗಡಣೆ ಮಾಡಿದ ಸಾಕ್ಷಾತ್ ವಿಷ್ಣುರೂಪಿ ವೇದವ್ಯಾಸರು ವಿಂಗಡಿಸಿದ್ದು . ಅವುಗಳಲ್ಲಿರುವ ಎಲ್ಲ ವಿಚಾರಗಳು ವೇದದಲ್ಲಿ ಹೇಳಿದ್ದು ಎಂದು ವೇದವ್ಯಾಸರು ಅನೇಕ ಸಾತ್ವಿಕ ಪುರಾಣಗಳಲ್ಲಿ ಪ್ರಮಾಣ ನೀಡಿದ್ದಾರೆ .
1) " ಇತಿಹಾಸ ಪುರಾಣಾಭ್ಯಾಂ ವೇದಸಮುಪಬೃಂಹವೇತ್ || " ( ಇತಿ ವಾಯುಪುರಾಣೆ ಉಕ್ತಂ )
2) " ವೇದಾಃ ಪ್ರತಿಷ್ಟಿತಾಃ ಸರ್ವೇ ಪುರಾಣೇ ನಾತ್ರ ಸಂಶಯಃ || " ( ಇತಿ ಸ್ಕಂದ ಪುರಾಣೇ ಉಕ್ತಂ )
3) " ಧನ್ಯಂ ಯಶಸ್ಯಮಾಯುಶ್ಯಂ ಪುಣ್ಯಂ ವೇದೈಶ್ಚ ಸಂಹಿತಂ || " ( ಇತಿ ಬ್ರಹ್ಮಾಂಡ ಪುರಾಣೇ )
4) " ಆತ್ಮಾ ಪುರಾಣಂ ವೇದಾನಾಂ || " ( ಇತಿ ನಾರದೀಯ ಪುರಾನೇ ಉಕ್ತಂ )
5) "ಪುರಾಣಂ ಪಂಚಮೋ ವೇದಃ || " ( ಇತಿ ಪದ್ಮ ಪುರಾಣೇ )
ಹೀಗೆ " ನಿಸ್ತಾರಾಯ ತು ಲೋಕಾನಂ ಸ್ವಯಂ ನಾರಾಯಣಃ ಪ್ರಭು: | ವ್ಯಾಸರೂಪೆಣ ಕೃತವಾನ್ ಪುರಾಣಾನಿ ಮಹೀತಲೇ " ಎಂದು ಹೇಳಿಕೊಂಡಿರುವ ವ್ಯಾಸರೇ ಹೇಳಿದ್ದಾರೆ . ಆದ್ದರಿಂದ ಸಾತ್ವಿಕ ಪುರಾಣಗಳು ಸಾರುವ ವಿಷ್ಣುಸರ್ವೊತ್ತಮತ್ವ ಸಾಧಿಸಿತು . ಶ್ರೀ ಮನ್ಮಧ್ವಾಚಾರ್ಯರು ಹೇಳಿದ್ದು ಇದನ್ನೇ . ಹರಿಃ ಸರ್ವೋತ್ತಮಃ ವಾಯು ಜೀವೊತ್ತಮಃ |
ಆದಾರಿಂದ ಸಾಕ್ಷಾತ್ ಪರಮಾತ್ಮನ ಅವತಾರ ವ್ಯಾಸರ ಉಕ್ತಿಯಂತೆ ಪುರಾಣಗಳನ್ನು ವೇದಗಳ ಸಾರ ಅಥವಾ ವೇದಗಳ ವರ್ಣನೆ ಎಂದು ತಿಳಿಯಬಹುದು .

No comments:
Post a Comment